101 ತಾಲೂಕುಗಳು ಬರಪೀಡಿತ ಘೋಷಣೆ! ರೈತರಿಗೆ ಬೆಳೆ ವಿಮೆ ಪರಿಹಾರ ಈ ದಿನ ಬಿಡುಗಡೆ – ಇಲ್ಲಿದೆ ಮಾಹಿತಿ

ಬೆಳೆ ವಿಮೆ

ಕರ್ನಾಟಕದಲ್ಲಿ 101 ತಾಲೂಕುಗಳು ಬರಪೀಡಿತ: ರೈತರಿಗೆ ಬೆಳೆ ವಿಮೆ ಮತ್ತು ಪರಿಹಾರದ ಹೊಸ ಅವಕಾಶ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು, ಹೊಲಗಳು ಬತ್ತಿ ಹೋಗುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಡ್ರಾಟ್ ಮ್ಯಾನುವಲ್ 2020ರ ಮಾರ್ಗಸೂಚಿ ಪ್ರಕಾರ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಗುರುವಾರ ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದರು. 89 ತಾಲೂಕುಗಳಲ್ಲಿ … Read more

ಬರ ಪರಿಹಾರ: ರೈತರಿಗೆ ₹50,000 ಪ್ರತಿ ಎಕರೆ ಪರಿಹಾರ, ಸಾಲಮನ್ನಾ ಒತ್ತಾಯ

ಬರ ಪರಿಹಾರ

ರಾಯಚೂರು ಬರಗಾಲ: ರೈತರಿಗೆ ₹50,000 ಪ್ರತಿ ಎಕರೆ ಪರಿಹಾರ, ಸಾಲಮನ್ನಾ ಒತ್ತಾಯ | ಬರ ಪರಿಹಾರ ರಾಯಚೂರು ಜಿಲ್ಲೆಯಲ್ಲಿ ಮುಂದುವರಿದಿರುವ ಬರಗಾಲ ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಮಳೆ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿ ಕೃಷಿ ವೆಚ್ಚವೇ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಸಮರ್ಪಕ ಬರ ಪರಿಹಾರ ಘೋಷಿಸಿ, ಸಾಲಮನ್ನಾ ಸೇರಿದಂತೆ ಅಗತ್ಯ ನೆರವು ನೀಡಬೇಕು ಎಂದು ಶಾಸಕ ಶಿವರಾಜ ಪಾಟೀಲ್ ಒತ್ತಾಯಿಸಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು … Read more