SSP Post Matric Scholarship 2026-27: ವಿದ್ಯಾರ್ಥಿಗಳೇ ಗಮನಿಸಿ! SSP ವಿದ್ಯಾರ್ಥಿವೇತನ ಅರ್ಜಿಗೆ ಸೆಪ್ಟೆಂಬರ್ 30 ಡೆಡ್‌ಲೈನ್
SSP Post Matric Scholarship 2026-27: SSP ವಿದ್ಯಾರ್ಥಿವೇತನ 2026-27 – ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ – ಅರ್ಜಿ ಸಲ್ಲಿಸಲು Sep. 30 ಕೊನೆಯ ದಿನ ಕರ್ನಾಟಕದ ಹಿಂದುಳಿದ ವರ್ಗಗಳ (BCWD) ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ! 2026-27ನೇ ಸಾಲಿನ SSP Post Matric Scholarship ಹಾಗೂ ಸಂಬಂಧಿತ ವಿದ್ಯಾರ್ಥಿವೇತನ ಯೋಜನೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಹ ವಿದ್ಯಾರ್ಥಿಗಳು Sep. 30, 2026ರೊಳಗೆ ಅರ್ಜಿ ಸಲ್ಲಿಸಬೇಕು. PUC, ITI, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಹಾಗೂ … Read more