jio recharge plan: ಜಿಯೋ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ – ಇಲ್ಲಿದೆ ಮಾಹಿತಿ
jio recharge plan: ಜಿಯೋ ₹859 ಪ್ಲಾನ್ – 84 ದಿನಗಳ ವ್ಯಾಲಿಡಿಟಿ, ಪ್ರತಿದಿನ 2GB ಡೇಟಾ ಮತ್ತು ಜಿಯೋಹಾಟ್ಸ್ಟಾರ್ ಸೌಲಭ್ಯ ಜಿಯೋ ಟೆಲಿಕಾಂ ಗ್ರಾಹಕರಿಗೆ ದೀರ್ಘ ವ್ಯಾಲಿಡಿಟಿ ಮತ್ತು ಹೆಚ್ಚಿನ ಡೇಟಾ ಬಯಸುವವರಿಗೆ ₹859 ಪ್ರೀಪೇಯ್ಡ್ ಪ್ಲಾನ್ ಆಕರ್ಷಕ ಆಯ್ಕೆಯಾಗಿದೆ. ಒಂದೇ ರೀಚಾರ್ಜ್ನಲ್ಲಿ ಸುಮಾರು ಮೂರು ತಿಂಗಳ ಸೇವೆ, ಅನ್ಲಿಮಿಟೆಡ್ ಕರೆ ಮತ್ತು ಓಟಿಟಿ ಪ್ರಯೋಜನ ಸಿಗುವುದರಿಂದ ಈ ಪ್ಲಾನ್ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ. ₹859 ಪ್ಲಾನ್ನಲ್ಲಿ ಏನು ಸಿಗುತ್ತೆ.? ಈ ಪ್ಲಾನ್ನ ಬೆಲೆ … Read more