PF Account: ಪಿಎಫ್ ಖಾತೆ ಇರುವ ಹೊಸ ಉದ್ಯೋಗಿಗಳಿಗೆ ಕೇಂದ್ರದ ಗುಡ್‌ನ್ಯೂಸ್
PF Account: ಪಿಎಫ್ ಖಾತೆ ಇರುವ ಹೊಸ ಉದ್ಯೋಗಿಗಳಿಗೆ ಕೇಂದ್ರದ ಗುಡ್‌ನ್ಯೂಸ್ – ಈ ಸರಳ ಕೆಲಸ ಮಾಡದಿದ್ದರೆ ಖಾತೆಗೆ ಬರಬೇಕಿದ್ದ 15,000 ರೂ. ಕೈತಪ್ಪುತ್ತೆ ಹೊಸದಾಗಿ ಖಾಸಗಿ ಕಂಪನಿಗೆ ಸೇರಿದ ಯುವಕ-ಯುವತಿಯರಿಗೆ ಕೇಂದ್ರ ಸರ್ಕಾರ ಒಂದು ಬಾರಿ ನೀಡುವ 15,000 ರೂಪಾಯಿ ಆರ್ಥಿಕ ಪ್ರೋತ್ಸಾಹ ಈಗಾಗಲೇ ಚರ್ಚೆಯಲ್ಲಿದೆ. ಆದರೆ ಇಪಿಎಫ್‌ಓ ಇತ್ತೀಚೆಗೆ ನೀಡಿರುವ ಎಚ್ಚರಿಕೆ ಸ್ಪಷ್ಟವಾಗಿದೆ. ಪಿಎಫ್ ಖಾತೆ ಇದ್ದರೆ ಮಾತ್ರ ಸಾಕಾಗುವುದಿಲ್ಲ. ಯುವಎನ್ ಸಕ್ರಿಯಗೊಳಿಸುವಿಕೆ, ಮುಖ ಗುರುತು ಪರಿಶೀಲನೆ, ಬ್ಯಾಂಕ್ ಖಾತೆಯಲ್ಲಿ ಡಿಬಿಟಿ ಸೌಲಭ್ಯ … Read more