LPG e-KYC Mandatory: ಎಲ್ಪಿಜಿ ಗ್ರಾಹಕರೇ ಗಮನಿಸಿ – ಆಗಸ್ಟ್ 16ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಬುಕ್ಕಿಂಗ್ಗೆ ತೊಂದರೆ!
LPG e-KYC Mandatory: ಎಲ್ಪಿಜಿ ಗ್ರಾಹಕರೇ ಗಮನಿಸಿ – ಆಗಸ್ಟ್ 16ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಬುಕ್ಕಿಂಗ್ಗೆ ತೊಂದರೆ! ಎಲ್ಪಿಜಿ (LPG) ಸಿಲಿಂಡರ್ ಬಳಸುವ ಎಲ್ಲಾ ಗ್ರಾಹಕರಿಗೆ ಪ್ರಮುಖ ಎಚ್ಚರಿಕೆ. ಕೇಂದ್ರ ಸರ್ಕಾರ ಮತ್ತು ತೈಲ ಕಂಪನಿಗಳು ಆಧಾರ್ ಆಧಾರಿತ ಬಯೋಮೆಟ್ರಿಕ್ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿವೆ. ಆಗಸ್ಟ್ 16, 2026ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಗೃಹ ಬಳಕೆ ದರದಲ್ಲಿ ಸಿಲಿಂಡರ್ ಪಡೆಯುವುದು ಕಷ್ಟವಾಗಬಹುದು. ಕೆಲವು ಪ್ರದೇಶಗಳಲ್ಲಿ ಆಗಸ್ಟ್ 15ರ ಗಡುವು ಕೂಡ ಉಲ್ಲೇಖವಾಗಿದೆ. ಇಂಡೇನ್, ಭಾರತ್ … Read more