ರೇಷನ್ ಕಾರ್ಡ್: ಪ್ರತ್ಯೇಕ ಪಡಿತರ ಚೀಟಿ ಬೇಕೇ? ಅರ್ಜಿ ಸಲ್ಲಿಸುವ ಮುನ್ನ ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
ರೇಷನ್ ಕಾರ್ಡ್: ಪ್ರತ್ಯೇಕ ಪಡಿತರ ಚೀಟಿ ಬೇಕೇ? ಅರ್ಜಿ ಸಲ್ಲಿಸುವ ಮುನ್ನ ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ ಕೆಲವು ವರ್ಷಗಳಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ ಸೀಮಿತವಾಗಿದೆ. ಅದರ ಬದಲಿಗೆ ಅನರ್ಹ ಫಲಾನುಭವಿಗಳನ್ನು ತೆಗೆದುಹಾಕುವ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದ್ದು, ಕೆಲವೇ ದಿನಗಳಲ್ಲಿ ಹೊಸ ಅರ್ಜಿಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಸಿದ್ಧರಾಗಿದ್ದರೆ, ಅರ್ಹ ಕುಟುಂಬಗಳು ಹೊಸ ಅಥವಾ ಪ್ರತ್ಯೇಕ ರೇಷನ್ ಕಾರ್ಡ್ ಪಡೆಯಲು ಸುಲಭವಾಗುತ್ತದೆ. ಯಾರಿಗೆ … Read more