DL Mobile Number Update: ಡ್ರೈವಿಂಗ್ ಲೈಸೆನ್ಸ್ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಲ್ಲವೇ? ಸೆ.25 ಗಡುವಿನ ಸತ್ಯ ಇಲ್ಲಿದೆ
DL Mobile Number Update: ಡ್ರೈವಿಂಗ್ ಲೈಸೆನ್ಸ್ಗೆ ಮೊಬೈಲ್ ನಂಬರ್ ಲಿಂಕ್ ಮಾಡಿಲ್ಲವೇ? ಸೆ.25 ಗಡುವಿನ ಬಗ್ಗೆ ನಿಜವೇನು, ಆನ್ಲೈನ್ನಲ್ಲಿ ಅಪ್ಡೇಟ್ ಮಾಡುವುದು ಹೇಗೆ? ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ತಮ್ಮ ಪ್ರಸ್ತುತ ಮೊಬೈಲ್ ನಂಬರ್ ಅನ್ನು ಲೈಸೆನ್ಸ್ ದಾಖಲೆಗಳಲ್ಲಿ ಸರಿಯಾಗಿ ನಮೂದಿಸಿರುವುದು ಈಗ ಹೆಚ್ಚು ಮುಖ್ಯವಾಗಿದೆ. ಹಳೆಯ ಮೊಬೈಲ್ ನಂಬರ್, ಬಳಕೆಯಲ್ಲಿಲ್ಲದ ನಂಬರ್ ಅಥವಾ ಮೊಬೈಲ್ ನಂಬರ್ವೇ ದಾಖಲಾಗದಿರುವ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಡಿಜಿಟಲ್ ಸೇವೆಗಳಿಗೆ ಸಂಬಂಧಿಸಿದ OTP, ಸಂದೇಶ ಮತ್ತು ಇತರ ಮಾಹಿತಿಗಳು ತಲುಪದಿರುವ ಸಾಧ್ಯತೆ … Read more