SSP ವಿದ್ಯಾರ್ಥಿವೇತನ 2026: ಎಲ್ಲಾ ತರಗತಿಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ, ಆಗಸ್ಟ್ 31 ಕೊನೆಯ ದಿನ

SSP ವಿದ್ಯಾರ್ಥಿವೇತನ 2026: ಎಲ್ಲಾ ತರಗತಿಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ, ಕೊನೆಯ ದಿನಾಂಕ ಆಗಸ್ಟ್ 31 ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಸಲು ರಾಜ್ಯ ಸರ್ಕಾರ ವಿವಿಧ ವಿದ್ಯಾರ್ಥಿವೇತನ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಪ್ರಸ್ತುತ SSP ತಂತ್ರಾಂಶದ ಮೂಲಕ ಹಲವು ಇಲಾಖೆಗಳ ವಿದ್ಯಾರ್ಥಿವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಂದೇ ವೆಬ್‌ಸೈಟ್ ಮೂಲಕ ಎಲ್ಲಾ ಇಲಾಖೆ ಮತ್ತು ತರಗತಿಗಳ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಅನುಕೂಲ ಒದಗಿಸಲಾಗಿದೆ.   SSP Scholarship Online Applicationಗೆ ಕೊನೆಯ ದಿನಾಂಕ ಆಗಸ್ಟ್ … Continue reading SSP ವಿದ್ಯಾರ್ಥಿವೇತನ 2026: ಎಲ್ಲಾ ತರಗತಿಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ, ಆಗಸ್ಟ್ 31 ಕೊನೆಯ ದಿನ