School Holiday: ಈ ಭಾಗದಲ್ಲಿ ದಿಢೀರ್‌ ಅನಿರ್ದಿಷ್ಟಾವಧಿ ರಜೆ ಘೋಷಣೆ! ಯಾವಾಗ? ಯಾವ ಕಾರಣಕ್ಕೆ? ಇಲ್ಲಿದೆ ವರದಿ

School Holiday: ಸುಳ್ಯದಲ್ಲಿ ಕಾಡಾನೆಗಳ ಹಾವಳಿ: ಮಕ್ಕಳ ಸುರಕ್ಷತೆಗಾಗಿ ಕೊಕ್ಕುಳಿ ಸರ್ಕಾರಿ ಶಾಲೆಗೆ ತಾತ್ಕಾಲಿಕ ರಜೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೊಕ್ಕುಳಿ ಸರ್ಕಾರಿ ಶಾಲೆಗೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ. ದುಗಲಡ್ಕ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಸುಮಾರು 6 ಕಾಡಾನೆಗಳ ಹಿಂಡು (ಮರಿ ಸೇರಿ) ಬೀಡುಬಿಟ್ಟಿದ್ದು, ಕೃಷಿ ತೋಟಗಳಿಗೆ ನುಗ್ಗಿ ಅಪಾರ ಹಾನಿ ಮಾಡಿದೆ. ಶಾಲೆಯ ಪಕ್ಕದಲ್ಲೇ ಆನೆಗಳು ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳ ಪ್ರಾಣಕ್ಕೆ ಅಪಾಯ ಎದುರಾಗಿದೆ … Continue reading School Holiday: ಈ ಭಾಗದಲ್ಲಿ ದಿಢೀರ್‌ ಅನಿರ್ದಿಷ್ಟಾವಧಿ ರಜೆ ಘೋಷಣೆ! ಯಾವಾಗ? ಯಾವ ಕಾರಣಕ್ಕೆ? ಇಲ್ಲಿದೆ ವರದಿ