Raman Kant Munjal Scholarship: ರಾಮನ್ ಕಾಂತ್ ಮುಂಜಾಲ್ ಸ್ಕಾಲರ್‌ಶಿಪ್ 2026-27 – 40,000 ರಿಂದ 5,50,000 ರೂ. ವಿದ್ಯಾರ್ಥಿವೇತನ

Raman Kant Munjal Scholarship: ರಾಮನ್ ಕಾಂತ್ ಮುಂಜಾಲ್ ಸ್ಕಾಲರ್‌ಶಿಪ್ 2026-27 – BBA, B.Com ವಿದ್ಯಾರ್ಥಿಗಳಿಗೆ 40,000 ರಿಂದ 5,50,000 ರೂ. ವಿದ್ಯಾರ್ಥಿವೇತನ ಬೆಂಗಳೂರು, ಸೆಪ್ಟೆಂಬರ್ 17: ಹಣಕಾಸು ಮತ್ತು ನಿರ್ವಹಣೆ ಕೋರ್ಸ್‌ನಲ್ಲಿ ಪ್ರಥಮ ವರ್ಷಕ್ಕೆ ಸೇರಿರುವ ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ ತೆರೆದಿದೆ. ಹೀರೋ ಗ್ರೂಪ್‌ನ ರಾಮನ್ ಕಾಂತ್ ಮುಂಜಾಲ್ ಫೌಂಡೇಶನ್, ಹೀರೋ ಫಿನ್‌ಕಾರ್ಪ್ ಬೆಂಬಲದೊಂದಿಗೆ 2026-27ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಹರಿಗೆ ವರ್ಷಕ್ಕೆ 40,000 ರಿಂದ 5,50,000 ರೂ.ವರೆಗೆ, ಮೂರು ವರ್ಷಗಳವರೆಗೆ ಸಹಾಯ … Continue reading Raman Kant Munjal Scholarship: ರಾಮನ್ ಕಾಂತ್ ಮುಂಜಾಲ್ ಸ್ಕಾಲರ್‌ಶಿಪ್ 2026-27 – 40,000 ರಿಂದ 5,50,000 ರೂ. ವಿದ್ಯಾರ್ಥಿವೇತನ