ಪಿಎಂ ವಿಶ್ವಕರ್ಮ ಯೋಜನೆ: ಉಚಿತ ಹೊಲಿಗೆ ಯಂತ್ರ ಪಡೆಯರಿ – ₹3 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ.?
ಪಿಎಂ ವಿಶ್ವಕರ್ಮ ಯೋಜನೆ: ₹15,000 ಟೂಲ್‌ಕಿಟ್, 5% ಬಡ್ಡಿಯಲ್ಲಿ ₹3 ಲಕ್ಷ ಸಾಲ; ಅರ್ಜಿ ಹೇಗೆ? ಬೆಂಗಳೂರು: ಹೊಲಿಗೆ ಯಂತ್ರ, ಚಿನ್ನದ ಕೆಲಸ, ಮಡಿಕೆ, ಮರದ ಪೀಠೋಪಕರಣ, ಕಲ್ಲಿನ ಶಿಲ್ಪ—ಹೀಗೆ ಕೈಯಿಂದಲೇ ಜೀವನ ನಡೆಸುವ ಸಾವಿರಾರು ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರದ ಪಿಎಂ ವಿಶ್ವಕರ್ಮ ಯೋಜನೆ ಇನ್ನೂ ತೆರೆದಿದೆ. 2023ರ ಸೆಪ್ಟೆಂಬರ್ 17ರಂದು ಆರಂಭವಾದ ಈ ಯೋಜನೆ 2027–28ರವರೆಗೆ ಜಾರಿಯಲ್ಲಿದೆ. ಗುರುತಿನ ಪ್ರಮಾಣಪತ್ರ, ಉಚಿತ ತರಬೇತಿ, ₹15,000ರವರೆಗೆ ಟೂಲ್‌ಕಿಟ್ ನೆರವು ಮತ್ತು ಅಡಮಾನವಿಲ್ಲದೆ ₹3 ಲಕ್ಷದವರೆಗೆ ಕಡಿಮೆ ಬಡ್ಡಿ … Continue reading ಪಿಎಂ ವಿಶ್ವಕರ್ಮ ಯೋಜನೆ: ಉಚಿತ ಹೊಲಿಗೆ ಯಂತ್ರ ಪಡೆಯರಿ – ₹3 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ.?
Copy and paste this URL into your WordPress site to embed
Copy and paste this code into your site to embed