ಆಗಸ್ಟ್ 16 ಗಡುವು: ಇ-ಕೆವೈಸಿ ಮಾಡಿಸದಿದ್ದರೆ ಉಜ್ವಲ ಯೋಜನೆ ಸಬ್ಸಿಡಿ ನಿಲ್ಲುತ್ತದೆ | LPG e-KYC ಹೊಸದಿಲ್ಲಿ: ಇಂಡೇನ್, ಎಚ್‌ಪಿ ಮತ್ತು ಭಾರತ್ ಗ್ಯಾಸ್ ಸೇರಿದಂತೆ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ಆಗಸ್ಟ್ 16ರೊಳಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಇ-ಕೆವೈಸಿ ಪೂರ್ಣಗೊಳಿಸುವಂತೆ ಮೊಬೈಲ್ ಸಂದೇಶಗಳನ್ನು ಕಳುಹಿಸುತ್ತಿವೆ.. ಪ್ರಧಾನ್ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಎಲ್‌ಪಿಜಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರಿಗೆ ಇದು ಕಡ್ಡಾಯವಾಗಿದೆ. ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಂಪರ್ಕ ರದ್ದಾಗುವುದಿಲ್ಲ. ಆದರೆ ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಖರೀದಿಸಬೇಕಾಗುತ್ತದೆ … Continue reading ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ LPG ಸಬ್ಸಿಡಿ ಸಿಗುವುದಿಲ್ಲವೇ? ಉಜ್ವಲ ಗ್ರಾಹಕರಿಗೆ ಹೊಸ ಅಪ್‌ಡೇಟ್ | LPG e-KYC
Copy and paste this URL into your WordPress site to embed
Copy and paste this code into your site to embed