ಕರ್ನಾಟಕ ಮಳೆ ಮುನ್ಸೂಚನೆ: ಮುಂದಿನ 10 ದಿನಗಳಲ್ಲಿ ಎಷ್ಟು ಮಳೆ ಆಗುತ್ತೆ! ಭಾರೀ ಮಳೆ | ಹವಾಮಾನ
ಕರ್ನಾಟಕ ಮಳೆ ಮುನ್ಸೂಚನೆ: ಆಗಸ್ಟ್ 10ರಿಂದ ಮುಂದಿನ ಹತ್ತು ದಿನಗಳಲ್ಲಿ ಭಾರೀ ಮಳೆ ಇಲ್ಲ, ರೈತರಿಗೆ ಮತ್ತು ಸಾಮಾನ್ಯರಿಗೆ ರಿಲೀಫ್ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿದು ಜನರನ್ನು ಕಂಗಾಲು ಮಾಡಿತ್ತು. ಈಗ ಮಾತ್ರ ಸ್ವಲ್ಪ ನಿರಾಳ. ಹವಾಮಾನ ಇಲಾಖೆಯ ಇತ್ತೀಚಿನ ವರದಿ ಪ್ರಕಾರ ಆಗಸ್ಟ್ 10ರಿಂದ 16ರವರೆಗೆ ರಾಜ್ಯದ ಯಾವುದೇ ಜಿಲ್ಲೆಯಲ್ಲೂ ಭಾರಿ ಮಳೆಯ ಸಾಧ್ಯತೆ ಕಂಡುಬಂದಿಲ್ಲ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮಳೆಯ ತೀವ್ರತೆ ಸ್ಪಷ್ಟವಾಗಿ ಕುಸಿದಿದೆ. ಇದರಿಂದ ದೈನಂದಿನ ಕೆಲಸ … Continue reading ಕರ್ನಾಟಕ ಮಳೆ ಮುನ್ಸೂಚನೆ: ಮುಂದಿನ 10 ದಿನಗಳಲ್ಲಿ ಎಷ್ಟು ಮಳೆ ಆಗುತ್ತೆ! ಭಾರೀ ಮಳೆ | ಹವಾಮಾನ
Copy and paste this URL into your WordPress site to embed
Copy and paste this code into your site to embed