IDFC FIRST Bank Scholarship 2026: ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹1 ಲಕ್ಷ – ಬೇಗ ಅರ್ಜಿ ಸಲ್ಲಿಸಿ

IDFC FIRST Bank Scholarship 2026: ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹1 ಲಕ್ಷ, ಕೊನೆಯ ದಿನಾಂಕ 20 ಸೆಪ್ಟೆಂಬರ್ ಇಂಜಿನಿಯರಿಂಗ್ ಕಾಲೇಜಿನ ದುಬಾರಿ ಶುಲ್ಕ ನೋಡಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳ ಕನಸು ಮಧ್ಯದಲ್ಲೇ ನಿಂತುಬಿಡುತ್ತದೆ. ಕುಟುಂಬದ ಆದಾಯ ಸೀಮಿತವಾಗಿದ್ದರೂ ಅಂಕಗಳು ಚೆನ್ನಾಗಿದ್ದರೆ, ಇದೀಗ ಒಂದು ಮಹತ್ವದ ಅವಕಾಶ ತೆರೆದಿದೆ. 2026-27ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷ B.E. ಅಥವಾ B.Tech ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ IDFC FIRST Bank Engineering Scholarship 2026-30 ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದವರಿಗೆ ವರ್ಷಕ್ಕೆ … Continue reading IDFC FIRST Bank Scholarship 2026: ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹1 ಲಕ್ಷ – ಬೇಗ ಅರ್ಜಿ ಸಲ್ಲಿಸಿ