Gruha Jyothi Scheme: ಗೃಹಜ್ಯೋತಿ ಯೋಜನೆ ಹೊಸ ಅಪ್ಡೇಟ್! ಬೇಗ ಈ ಕೆಲಸ ಮಾಡಿ

ಗೃಹಜ್ಯೋತಿ ಯೋಜನೆ: ಆಗಸ್ಟ್ ಬಿಲ್‌ನಲ್ಲಿ ‘ಜಿಜೆ ಸರ್ವೆಡ್’ ಇದೆಯೇ? ಆಗಸ್ಟ್ 31 ಗಡುವು ಮಿಸ್ ಮಾಡಿದರೆ ಸೆಪ್ಟೆಂಬರ್‌ನಿಂದ ಉಚಿತ ವಿದ್ಯುತ್ ಕಟ್! ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿರುವ ಕೋಟ್ಯಂತರ ಕುಟುಂಬಗಳಿಗೆ ಮಹತ್ವದ ಅಪ್‌ಡೇಟ್ ಬಂದಿದೆ. ನೀವೂ ಈ ಸೌಲಭ್ಯ ಪಡೆಯುತ್ತಿದ್ದರೆ, ತಕ್ಷಣ ನಿಮ್ಮ ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ಪರಿಶೀಲಿಸಿ. ಬಿಲ್‌ನ ಮೇಲ್ಭಾಗದಲ್ಲಿ ಗ್ರಾಹಕರ ವಿವರಗಳ ಬಳಿ ‘ಜಿಜೆ ಸರ್ವೆಡ್’ ಅಥವಾ … Continue reading Gruha Jyothi Scheme: ಗೃಹಜ್ಯೋತಿ ಯೋಜನೆ ಹೊಸ ಅಪ್ಡೇಟ್! ಬೇಗ ಈ ಕೆಲಸ ಮಾಡಿ