ಬರ ಪರಿಹಾರ: ರೈತರಿಗೆ ₹50,000 ಪ್ರತಿ ಎಕರೆ ಪರಿಹಾರ, ಸಾಲಮನ್ನಾ ಒತ್ತಾಯ

ರಾಯಚೂರು ಬರಗಾಲ: ರೈತರಿಗೆ ₹50,000 ಪ್ರತಿ ಎಕರೆ ಪರಿಹಾರ, ಸಾಲಮನ್ನಾ ಒತ್ತಾಯ | ಬರ ಪರಿಹಾರ ರಾಯಚೂರು ಜಿಲ್ಲೆಯಲ್ಲಿ ಮುಂದುವರಿದಿರುವ ಬರಗಾಲ ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಮಳೆ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿ ಕೃಷಿ ವೆಚ್ಚವೇ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಸಮರ್ಪಕ ಬರ ಪರಿಹಾರ ಘೋಷಿಸಿ, ಸಾಲಮನ್ನಾ ಸೇರಿದಂತೆ ಅಗತ್ಯ ನೆರವು ನೀಡಬೇಕು ಎಂದು ಶಾಸಕ ಶಿವರಾಜ ಪಾಟೀಲ್ ಒತ್ತಾಯಿಸಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು … Continue reading ಬರ ಪರಿಹಾರ: ರೈತರಿಗೆ ₹50,000 ಪ್ರತಿ ಎಕರೆ ಪರಿಹಾರ, ಸಾಲಮನ್ನಾ ಒತ್ತಾಯ