BPL Card New Update: ರೇಷನ್ ಕಾರ್ಡ್ ಇದ್ದವರಿಗೆ 2 ಹೊಸ ರೂಲ್ಸ್! ಪಾಲಿಸಿ ಇಲ್ಲಾಂದ್ರೆ ಕಾರ್ಡ್ ರದ್ದು

BPL Card New Update: ಬಿಪಿಎಲ್ ರೇಷನ್ ಕಾರ್ಡ್! ಎರಡು ಹೊಸ ನಿಯಮಗಳು ಪಾಲಿಸದಿದ್ದರೆ ರದ್ದು; ಕರ್ನಾಟಕದ ಗ್ರಾಹಕರಿಗೆ ಮುಖ್ಯ ಎಚ್ಚರಿಕೆ ಕರ್ನಾಟಕದಲ್ಲಿ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಆಹಾರ ಇಲಾಖೆ ಎಚ್ಚರಿಕೆ ನೀಡಿದೆ. ಅಕ್ರಮ ಹಾಗೂ ನಿಷ್ಕ್ರಿಯ ಕಾರ್ಡ್‌ಗಳನ್ನು ಹೊರತುಪಡಿಸಿ ಅರ್ಹರಿಗೆ ಮಾತ್ರ ಪಡಿತರ ಸೌಲಭ್ಯ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಎರಡು ಮುಖ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಈ ನಿಯಮಗಳನ್ನು ಪಾಲಿಸದಿದ್ದರೆ ರೇಷನ್ ಕಾರ್ಡ್ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ರದ್ದಾಗುವ ಸಾಧ್ಯತೆ … Continue reading BPL Card New Update: ರೇಷನ್ ಕಾರ್ಡ್ ಇದ್ದವರಿಗೆ 2 ಹೊಸ ರೂಲ್ಸ್! ಪಾಲಿಸಿ ಇಲ್ಲಾಂದ್ರೆ ಕಾರ್ಡ್ ರದ್ದು